ಅತ್-ತಕಾತುರ್

102attakaathur

ಅಲ್ಲಾಹ್ ನ ಹೆಸರಿನೊಂದಿಗೆ, ಅವನು ತುಂಬಾ ಕರುಣೆ ತೋರುವವನೂ ಕರುಣೆ ತೋರುತ್ತಲೇ ಇರುವವನೂ ಆಗಿರುವನು!

(ಓ ಜನರೇ!) ನೀವು ನಿಮ್ಮ ಗೋರಿಗಳನ್ನು ತಲುಪಿ ಬಿಡುವ ಕ್ಷಣದವರೆಗೂ ಲೌಕಿಕ/ಆರ್ಥಿಕ ಹೆಗ್ಗಳಿಕೆಯ ಸೆಣಸಾಟವು ನಿಮ್ಮನ್ನು (ಅಲ್ಲಾಹ್ ನ ಸ್ಮರಣೆಯಿಂದ) ನಿರ್ಲಕ್ಷ್ಯಗೊಳಿಸಿ ಬಿಟ್ಟಿದೆ. ಖಂಡಿತಾ ಇಲ್ಲ! ನೀವಿದೋ ತಿಳಿಯಲಿರುವಿರಿ. ಎಂದಿಗೂ ಇಲ್ಲ! ಬಹು ಬೇಗನೇ ನೀವು ತಿಳಿದುಕೊಳ್ಳಲಿರುವಿರಿ. ಒಂದು ವೇಳೆ ನರಕವನ್ನು ಕಂಡೇ ತೀರುವಿರಿ ಎಂಬ ಖಚಿತ ಜ್ಞಾನವು ನಿಮಗಿರುತ್ತಿದ್ದರೆ [ಲೌಕಿಕತೆ/ಆರ್ಥಿಕತೆಯ ಬಗೆಗಿನ ನಿಮ್ಮ ಧೋರಣೆ] ಖಂಡಿತಾ ಅದಾಗಿರುತ್ತಿರಲಿಲ್ಲ! ಮುಂದೆ ನೀವು ನರಕವನ್ನು ನಿಮ್ಮ ವಿಶ್ವಸನೀಯ ಕಣ್ಣುಗಳಿಂದ (ಕಣ್ಣಾರೆಯೇ) ಕಂಡುಕೊಳ್ಳುವಿರಿ. ಅನಂತರ [ನಿಮಗೆ ದಯಪಾಲಿಸಲಾದ ಸಕಲ] ಅನುಗ್ರಹಗಳ ಬಗ್ಗೆ ಖಂಡಿತವಾಗಿಯೂ ಅಂದು ನೀವು ಪ್ರಶ್ನಿಸಲ್ಪಡುವಿರಿ. [1-8]

Advertisements

One thought on “ಅತ್-ತಕಾತುರ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s