ಅಲ್-‘ಅಸ್ರ್

ಸೂರಃ ಅಲ್-‘ಅಸ್ರ್ | ಪವಿತ್ರ್ ಕುರ್‍ಆನ್ ನ 103 ನೆಯ ಸೂರಃ | ಇದರಲ್ಲಿ ಒಟ್ಟು 3 ಆಯತ್ ಗಳು ಇವೆ | ( ಅರಬಿ: سورة العصر )
103 | ಸೂರಃ 'ಅಲ್-ಅಸ್ರ್ | ಆಯತ್ ಗಳು 3
103 | ಸೂರಃ ‘ಅಲ್-ಅಸ್ರ್ | ಆಯತ್ ಗಳು 3

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ಆರಂಭಿಸುವೆ)!

(ನಿರಂತರ ಗತಿಸುತ್ತಲೇ ಇರುವ) ಕಾಲವು ಸಾಕ್ಷಿ! ಹೌದು, ಮನುಷ್ಯ ಸಮುದಾಯವು ಖಂಡಿತವಾಗಿಯೂ ನಷ್ಟದಲ್ಲಿ ಸಾಗಿದೆ! [ಅಲ್ಲಾಹ್ ನ ಏಕತೆ ಮತ್ತು ಸಾರ್ವಭೌಮತೆ, ಮನುಷ್ಯನ ಪುನರುತ್ಥಾನ, ಪ್ರವಾದಿತ್ವವೇ ಮುಂತಾದ ‘ಈಮಾನ್’ ನ ಘಟಕಗಳಲ್ಲಿ] ಸಧೃಡ ವಿಶ್ವಾಸವಿರಿಸಿಕೊಂಡು, ಸದಾಚಾರ-ಸತ್ಕರ್ಮಗಳನ್ನು ಮೈಗೂಡಿಸಿಕೊಂಡು, ಪರಸ್ಪರರಿಗೆ ಪರಮ ಸತ್ಯವನ್ನೂ ಸಹನೆ-ಸಹಿಷ್ಣುತೆಗಳನ್ನೂ ಸದಾ ಬೋಧಿಸುತ್ತಿರುವವರನ್ನು ಹೊರತು ಪಡಿಸಿ (ಉಳಿದವರು ಘೋರ ನಷ್ಟದಲ್ಲಿರುವರು). {1-3}

Advertisements

One thought on “ಅಲ್-‘ಅಸ್ರ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s