ಅಲ್-ಇಖ್ಲಾಸ್

ಸೂರಃ ಅಲ್-ಇಖ್ಲಾಸ್ | ಪವಿತ್ರ್ ಕುರ್‍ಆನ್ ನ 112 ನೆಯ ಸೂರಃ | ಇದರಲ್ಲಿ ಒಟ್ಟು 4 ಆಯತ್ ಗಳು ಇವೆ | ( ಅರಬಿ: ســورة الاخــلاص )

112 | ಸೂರಃ ಅಲ್-ಇಖ್ಲಾಸ್ | ಆಯತ್ ಗಳು 4
112 | ಸೂರಃ ಅಲ್-ಇಖ್ಲಾಸ್ | ಆಯತ್ ಗಳು 4

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಪರಮಾವಧಿ ದಯಾಮಯನು, ನಿತ್ಯ ಕಾರುಣ್ಯವಂತನು!

ಅವನೇ ಅಲ್ಲಾಹ್ ನು, ಏಕಮಾತ್ರನು! ಅಲ್ಲಾಹ್ ನಿಗೆ ಯಾವ/ಯಾರ ಆಶ್ರಯದ ಅಗತ್ಯವೂ ಇಲ್ಲ; ಅವನು ಎಲ್ಲರಿಗೂ ಆಶ್ರಯದಾತನು. ಅವನು ಯಾರಿಗೂ ಜನ್ಮವಿತ್ತಿಲ್ಲ, ಅವನು ಜನಿಸಲ್ಪಟ್ಟವನೂ ಅಲ್ಲ. ಅವನಿಗೆ ಹೋಲುವವರು ಯಾರೂ/ಯಾವುದೂ ಇಲ್ಲ – ಎಂದು [ಪೈಗಂಬರರೇ, ನೀವಿನ್ನು ಮಕ್ಕಃ ಪಟ್ಟಣದಲ್ಲಿನ ಬಹುದೇವ ವಿಶ್ವಾಸಿಗಳಿಗೆ ಘಂಟಾಘೋಷವಾಗಿ] ಸಾರಿ ಹೇಳಿರಿ. {1-4}

Advertisements

One thought on “ಅಲ್-ಇಖ್ಲಾಸ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s