ಅಲ್-ಕದ್ರ್

ಸೂರಃ ಅಲ್-ಕದ್ರ್ | ಪವಿತ್ರ್ ಕುರ್‍ಆನ್ ನ 97 ನೆಯ ಸೂರಃ | ಇದರಲ್ಲಿ ಒಟ್ಟು 5 ಆಯತ್ ಗಳು ಇವೆ | ಅರಬಿ: سورة القدر

097al_qadr

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಧಾರಾಳ ದಯೆ ತೋರುವವನು, ಅವನ ಕಾರುಣ್ಯವು ಶಾಶ್ವತ!

ಖಂಡಿತವಾಗಿ ನಾವು ಈ (ಕುರ್‍ಆನ್) ಅನ್ನು ‘ಅಲ್-ಕದ್ರ್’ ನ ರಾತ್ರಿಯಲ್ಲಿ (ಧರೆಗೆ) ಇಳಿಸಿದ್ದೇವೆ. ‘ಅಲ್-ಕದ್ರ್ ನ ರಾತ್ರಿ’ ಯ (ಮಹತ್ವವು) ಏನೆಂಬುದು ನಿಮಗೇನಾದರೂ ತಿಳಿದಿದೆಯೇನು?! ‘ಅಲ್-ಕದ್ರ್ ನ ರಾತ್ರಿ’ ಯು [ಅದರ ಹಿರಿಮೆ, ಶ್ರೇಷ್ಠತೆಗಳಲ್ಲಿ] ಒಂದು ಸಾವಿರ ತಿಂಗಳಿಗಿಂತಲೂ ಹೆಚ್ಚು ಉತ್ತಮವಾದ ರಾತ್ರಿಯಾಗಿದೆ. ಆ ರಾತ್ರಿಯಲ್ಲಿ ‘ಮಲಕ್’ ಗಳು ಮತ್ತು ‘ಅರ್-ರೂಹ್’ [ಅರ್ಥಾತ್: ಜಿಬ್ರೀಲ್/ಏಂಜಲ್ ಗೇಬ್ರಿಯಲ್] ತಮ್ಮ ಒಡೆಯನ ಅಪ್ಪಣೆಯಂತೆ ಸಕಲ ವಿಷಯಗಳಿಗೆ ಸಂಬಂಧಿಸಿದ ಆದೇಶಗಳೊಂದಿಗೆ (ಆಕಾಶದಿಂದ) ಇಳಿಯುತ್ತಾರೆ! ಮುಂಜಾವಿನ ಉದಯದ ತನಕವೂ ಸರ್ವತ್ರ ಶಾಂತಿ-ಸಮಾಧಾನಗಳ ರಾತ್ರಿಯದು! [1-5]

Advertisements

One thought on “ಅಲ್-ಕದ್ರ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s