ಅಲ್-ಕಾಫಿರೂನ್

ಸೂರಃ ಅಲ್-ಕಾಫಿರೂನ್ | ಪವಿತ್ರ್ ಕುರ್‍ಆನ್ ನ 109 ನೆಯ ಸೂರಃ | ಇದರಲ್ಲಿ ಒಟ್ಟು 6 ಆಯತ್ ಗಳು ಇವೆ | ( ಅರಬಿ: سورة الكافرون )

alkafiroon

ಅತ್ಯಂತ ದಯಾಮಯನೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹ್ ನ ಹೆಸರಿನೊಂದಿಗೆ!

[ಸತ್ಯವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಿರುವ ಮಕ್ಕಃ ಪಟ್ಟಣದ] ಓ ಧರ್ಮಧಿಕ್ಕಾರಿಗಳೇ, ನೀವು ಏನನ್ನು ಪೂಜಿಸುತ್ತಿರುವಿರೋ ನಾನು ಅದನ್ನು ಪೂಜಿಸಲಾರೆ – ಎಂದು (ಓ ಪೈಗಂಬರರೇ) ನೀವು ಘೋಷಿಸಿರಿ. [1-2]

ಇನ್ನು, ಯಾರನ್ನು ನಾನು ಆರಾಧಿಸುತ್ತಿರುವೆನೋ ನೀವು ಅವನನ್ನು ಆರಾಧಿಸುವವರಲ್ಲ. ನೀವು ಏನನ್ನು ಆರಾಧಿಸುತ್ತಿದ್ದಿರೋ ನಾನಂತೂ ಅದನ್ನು (ಹಿಂದೆಯೂ) ಆರಾಧಿಸಿದನವಲ್ಲ. ಅಂತೆಯೇ, ಯಾರ ಆರಾಧನೆ ನಾನು ಮಾಡುತ್ತಿರುವೆನೋ ನೀವು ಅವನ ಅರಾಧನೆ ಮಾಡಲಾರಿರಿ. [ಆದ್ದರಿಂದ ಇನ್ನು ಮುಂದೆ] ನಿಮಗೆ ನಿಮ್ಮ ಧರ್ಮವಿರಲಿ, ನಾನು ನನ್ನ ಧರ್ಮದಲ್ಲಿರುತ್ತೇನೆ – [ಎಂದು ಖಡಾಖಂಡಿತವಾಗಿ ಪೈಗಂಬರರೇ ನೀವು ಅವರಿಗೆ ಸಾರಿ ಹೇಳಿರಿ]. {3-6}

Advertisements

One thought on “ಅಲ್-ಕಾಫಿರೂನ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s