ಅಲ್-ಕೌತರ್

alkauthar

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಅತ್ಯಧಿಕ ದಯೆ ತೋರುವವನು, ಶಾಶ್ವತವಾದ ಕರುಣೆಯುಳ್ಳವನು!

(ಓ ಪೈಗಂಬರರೇ,) ನಿಮಗೆ ‘ಅಲ್-ಕೌತರ್’ [ಅರ್ಥಾತ್: ಸ್ವರ್ಗಲೋಕದ ಒಂದು ವಿಶಿಷ್ಟ ಕೊಳ / ಅಥವಾ: ಸಮೃದ್ಧಿ ಸೌಭಾಗ್ಯಗಳ ಆಧಿಕ್ಯ] ವನ್ನು ನಾವು ದಯಪಾಲಿಸಿರುತ್ತೇವೆ. ಆದ್ದರಿಂದ ನೀವಿನ್ನು ನಿಮ್ಮ ಸಂರಕ್ಷಕ/ಪರಿಪಾಲಕ/ಒಡೆಯನಿಗಾಗಿ ‘ನಮಾಝ್’ ನಿರ್ವಹಿಸುವವರಾಗಿರಿ ಮತ್ತು ಬಲಿ ನೀಡಿರಿ. ವಾಸ್ತವದಲ್ಲಿ ನಿಮ್ಮನ್ನು ಅಪಮಾನಿಸುತ್ತಿರುವ (ಆ ನಿಮ್ಮ ಶತ್ರುವೇ) ನಿರ್ವಂಶನಾಗಲಿರುವನು. {1-3}

Advertisements

One thought on “ಅಲ್-ಕೌತರ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s