ಅಲ್-ಫಲಕ್

alfalaq

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಧಾರಾಳ ದಯೆ ತೋರುವವನು, ಅವನ ಕಾರುಣ್ಯವು ಶಾಶ್ವತ!

(ಅಲ್ಲಾಹ್ ನು) ಏನೆಲ್ಲ ಸೃಷ್ಟಿರುವನೋ ಅವುಗಳಿಂದ (ಸಂಭವಿಸಬಹುದಾದ) ತೊಂದರೆಗಳಿಂದ; ಮತ್ತು (ವಿಶೇಷವಾಗಿ) ಕತ್ತಲು ಆವರಿಸಿಕೊಂಡಾಗ ಅದರ [ಅಂಧಕಾರದಲ್ಲಿ ತಲೆದೋರುವ ಎಲ್ಲ] ವಿಪತ್ತುಗಳಿಂದ; (ನೂಲಿನಲ್ಲಿ ಬಿಗಿದ) ಗಂಟುಗಳಲ್ಲಿ (ಮಂತ್ರಿಸಿ) ಊದುವ ಮಾಟಗಾತಿಯರ ಕಾಟದಿಂದ, ಹಾಗೂ ಮತ್ಸರಿಗಳು ಅಸೂಯೆ ಪಡುತ್ತಿರುವಾಗ ಅವರ ಅಸೂಯೆಯ ಕೇಡಿನಿಂದ, ನಾನು ಸಕಲ ಜೀವರಾಶಿಯನ್ನು (ಅಸ್ತಿತ್ವಕ್ಕೆ ತಂದ) ಸೃಷ್ಟಿಕರ್ತ (ಅಲ್ಲಾಹ್) ನ ರಕ್ಷಣೆಯನ್ನು ಬಯಸುತ್ತೇನೆ – ಎಂದು (ಓ ಪೈಗಂಬರರೇ) ನೀವು ಪ್ರಾರ್ಥಿಸಿರಿ. [1-5]

Advertisements

One thought on “ಅಲ್-ಫಲಕ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s