ಅಲ್-ಫೀಲ್

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

105alfeel

[ಕಅಬಃ ವನ್ನು ಧ್ವಂಸಗೊಳಿಸಲು ಬಂದ] ಆನೆಯವರೊಡನೆ ನಿಮ್ಮ ಒಡೆಯನು ಯಾವ ರೀತಿ ವ್ಯವಹರಿಸಿದನು ಎಂಬುದನ್ನು (ಓ ಪೈಗಂಬರರೇ,) ನೀವು ನೋಡಲಿಲ್ಲವೇ? ಅವರು ಹೂಡಿದ್ದ ಸಂಚನ್ನು (ನಿಮ್ಮ ಒಡೆಯನು) ನಿರರ್ಥಕಗೊಳಿಸಿ ಬಿಡಲಿಲ್ಲವೇ? ಮತ್ತು ಪಕ್ಷಿಗಳನ್ನು ಗುಂಪು-ಗುಂಪುಗಳಾಗಿ ಅವನು ಅವರ ಮೇಲೆ ಎರಗಿಸಿ (ಬಿಡಲಿಲ್ಲವೇ)?! ಸುಟ್ಟ ಆವೆಮಣ್ಣಿನ ಕಲ್ಲುಗಳನ್ನು ಪಕ್ಷಿಗಳು ಅವರ ಮೇಲೆ ಎಸೆಯುತ್ತಿದ್ದವು. ತರುವಾಯ, (ನಿಮ್ಮ ಒಡೆಯನು) ಅವರನ್ನು (ಜಾನುವಾರುಗಳು) ಮೇದ ಹೊಟ್ಟಿನಂತೆ ಮಾಡಿಬಿಟ್ಟನು. {1-5}

Advertisements

One thought on “ಅಲ್-ಫೀಲ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s