ಅಲ್-ಮಾ’ಊನ್

107-maaoon

[ಮರಣಾನಂತರ ಬರಲಿರುವ] ಪ್ರತಿಫಲದ ದಿನವನ್ನು ಸುಳ್ಳೆಂದು ನಿರಾಕರಿಸಿ ಬಿಟ್ಟಾತನನ್ನು (ಓ ಪೈಗಂಬರರೇ,) ನೀವು ನೋಡಿದಿರಲ್ಲ! ಅನಾಥನನ್ನು (ನಿರ್ದಯವಾಗಿ) ಹಿಂದೂಡಿ ಬಿಟ್ಟವನೂ, ಬಡವನಿಗೆ ಉಣಬಡಿಸುವ ಕಾರ್ಯದಲ್ಲಿ ಪ್ರೋತ್ಸಾಹಿಸದೇ ಇದ್ದವನೂ ಆತನೇ ತಾನೆ! ಇನ್ನು [ಆತನು ನಮಾಝ್ ನಿರ್ವಹಿಸಿದರೂ] ನಮಾಝ್ ನಿರ್ವಹಿಸುತ್ತಿರುವ ಅಂಥ ಜನರಿಗೆ ವಿನಾಶವೇ ಗತಿ. ತಮ್ಮ ನಮಾಝ್ ನ ಕುರಿತು [ವಾಸ್ತವದಲ್ಲಿ] ಅವರು ಅನಾಸ್ಥೆ ತೋರುವವರಾಗಿದ್ದಾರೆ; [ನಮಾಝ್ ಮುಂತಾದ ಒಳಿತನ್ನೂ ಕೇವಲ] ತೋರಿಕೆಯ ಸಲುವಾಗಿ ಮಾಡುತ್ತಾರಲ್ಲದೆ [ವಾಸ್ತವದಲ್ಲಿ ದೈನಂದಿನ] ಅಗತ್ಯದ ಸಣ್ಣ ಪುಟ್ಟ ವಸ್ತುಗಳನ್ನೂ ಅವರು (ಜನರಿಗೆ) ಕೊಡಲು ನಿರಾಕರಿಸುತ್ತಾರೆ! {1-7}

Advertisements

One thought on “ಅಲ್-ಮಾ’ಊನ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s