ಅಲ್-ಲಹಬ್

ಸೂರಃ ಅಲ್-ಲಹಬ್ | ಪವಿತ್ರ್ ಕುರ್‍ಆನ್ ನ 111 ನೆಯ ಸೂರಃ | ಇದರಲ್ಲಿ ಒಟ್ಟು 5 ಆಯತ್ ಗಳು ಇವೆ | ( ಅರಬಿ: ســورة اللــهب )

111masad
111 | ಸೂರಃ ಅಲ್-ಲಹಬ್ / ಅಲ್-ಮಸದ್ | ಆಯತ್ ಗಳು 5

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಪರಮಾವಧಿ ದಯಾಮಯನು, ನಿತ್ಯ ಕಾರುಣ್ಯವಂತನು!

‘ಅಬೂ ಲಹಬ್’ ನ ಎರಡೂ ಕೈಗಳು ಕ್ಷಯಿಸುವುವು [ಅರ್ಥಾತ್ ಅವನು ಬಲಹೀನನಾಗುವನು]; ಅವನೂ ಸೊರಗುವನು! ಅವನ [ಆ ಭವ್ಯ] ಸಂಪತ್ತಿನಿಂದ ಅವನಿಗೆ ಯಾವ ಪ್ರಯೋಜನವೂ ಆಗದು; ಅವನ ಸಂಪಾದನೆಯೂ (ಅವನ ಯಾವ ಉಪಯೋಗಕ್ಕೂ ಬಾರದು). ಧಗಧಗಿಸುವ ಜ್ವಾಲೆಗಳನ್ನು ಹೊಂದಿದ ಬೆಂಕಿಗೆ ಶೀಘ್ರವೇ ಅವನು ತಳ್ಳಲ್ಪಡುವನು; ಜೊತೆಗೆ, ಉರುವಲು/ಕಟ್ಟಿಗೆ ಹೊರುವ ಅವನ ಮಡದಿಯೂ (ಆ ಬೆಂಕಿಗೆ ತಳ್ಳಲ್ಪಡುವಳು). ಆಕೆಯ ಕೊರಳಲ್ಲಿ [ಆಡಂಬರದ ಆಭರಣಕ್ಕೆ ಬದಲಾಗಿ ಅಂದು] ನೆಯ್ದು ಬಿಗಿಗೊಳಿಸಲ್ಪಟ್ಟ ನಾರಿನ ಹಗ್ಗವಿರುವುದು. {1-5}

Advertisements

One thought on “ಅಲ್-ಲಹಬ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s