ಅಲ್-ಹುಮಝಃ

104alhumazah

ಅಲ್ಲಾಹ್ ನ ನಾಮದೊಂದಿಗೆ – ಅವನು ಅಪಾರ ದಯೆ ತೋರುವವನು, ಅವನ ಕಾರುಣ್ಯವು ಚಿರಂತನ!

ಸಿರಿ-ಸಂಪತ್ತನ್ನು ಸಂಗ್ರಹಿಸಿಟ್ಟ ಮತ್ತು ಅದನ್ನು ಆಗಾಗ್ಗೆ ಎಣಿಕೆ ಮಾಡಿಡುವ, ಜನರನ್ನು ಮೂದಲಿಸುವ ಮತ್ತು ಪರನಿಂದೆಯಲ್ಲಿ ತೊಡಗಿದ ಪ್ರತಿಯೊಬ್ಬನಿಗೂ ವಿನಾಶ ಕಾದಿದೆ. ತನ್ನ ಸಂಪತ್ತು ಸದಾ ಕಾಲ ತನ್ನನ್ನು ಬದುಕುಳಿಸುತ್ತದೆ ಎಂದು ಅಂಥವನು ಭ್ರಮಿಸಿಕೊಂಡಿದ್ದಾನೆ. ಖಂಡಿತ ಇಲ್ಲ! ನುಚ್ಚು-ನೂರುಗೊಳಿಸಿಬಿಡುವ (ಅಲ್-ಹುತಮಃ ಎಂಬ ನರಕ ಕುಂಡದಲ್ಲಿ) ಅವನು ಎಸೆಯಲ್ಪಡುವುದು ನಿಶ್ಚಿತ! ‘ಅಲ್-ಹುತಮಃ’ ವು ಏನೆಂದು (ಅದಾವ ವಿವರಣೆ ತಾನೆ) ನಿಮಗೆ ತಿಳಿಸಿಕೊಡಬಹುದು? ಅದು ಅಲ್ಲಾಹ್ ನು ಉರಿಸಿದ (ಧಗಧಗಿಸುವ) ಬೆಂಕಿ! ಹೃದಯಗಳ ಮೇಲೂ ಏರಿ ಬರುವಂಥ (ಬೆಂಕಿ) ಅದು! ಉದ್ದನೆಯ ಕಂಬಗಳಲ್ಲಿ (ಬಿಗಿಯಲ್ಪಟ್ಟ ಸ್ಥಿತಿಯಲ್ಲಿ) ಅವರನ್ನು (ಆ ಬೆಂಕಿಯು) ಬಂದು ಆವರಿಸಿಕೊಳ್ಳುವುದು. {1-9}

Advertisements

One thought on “ಅಲ್-ಹುಮಝಃ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s