ಕುರೈಶ್

eelaaf

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಆರಂಭಿಸುವೆ)!

ಕುರೈಶರಿಗೆ ರೂಢಿ ಆಗಿಬಿಟ್ಟ ಕಾರಣಕ್ಕಾಗಿ! (ಅಂದರೆ) ಚಳಿಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಪ್ರಯಾಣ ಮಾಡುವುದು [ಅಡ್ಡಿ ಆತಂಕಗಳನ್ನು ನೀಗಿಸಿ ಪ್ರಯಾಣವನ್ನು ಅಲ್ಲಾಹ್ ನು ಅವರ ಪಾಲಿಗೆ ಸುಗಮಗೊಳಿಸಿದ ಕಾರಣದಿಂದಾಗಿ ಅದು] ಅವರಿಗೆ ಒಗ್ಗಿಹೋಗಿದೆ. ಆದ್ದರಿಂದ ಅವರು ಇನ್ನು ಈ ಭವನದ [ಅರ್ಥಾತ್: ಮಕ್ಕಃ ದಲ್ಲಿರುವ ಕಅಬಃ ದ] ಒಡೆಯನನ್ನು ಆರಾಧಿಸಲಿ. ಹಸಿವೆಯಿಂದ ರಕ್ಷಿಸಿ ಅವರಿಗೆ ಉಣಿಸಿದ ಮತ್ತು ಭಯಭೀತಿಯಿಂದ ಮುಕ್ತಗೊಳಿಸಿ ಅವರಿಗೆ ಶಾಂತಿ, ಭದ್ರತೆ ಒದಗಿಸಿದವನು ಆ ಒಡೆಯನೇ. {1-4}

Advertisements

One thought on “ಕುರೈಶ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s