– ಮಾಹಿತಿ –

ಇಲ್ಲಿ ಸೂಚಿಸಲಾದ ಕೆಲವು ಅಂಶಗಳನ್ನು ಸಹೃದಯಿ ಓದುಗರ ಅವಗಾಹನೆಗೆ ತರಬಯಸುತ್ತೇವೆ

ಅರಬಿ ಪಾರಿಭಾಷಿಕಗಳ ಲಿಪ್ಯಂತರಣ: ಕೆಲವು ಅರಬಿ ಪಾರಿಭಾಷಿಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಗೋಜಿಗೆ ಹೋಗದೆ ಕೇವಲ ಲಿಪ್ಯಂತರಣ ಮಾಡಿ ಅವುಗಳನ್ನು ಮೂಲ ರೂಪದಪದಲ್ಲೇ ಇರಿಸಲಾಗಿದೆ. ಕೆಲವೊಂದು ಅರಬಿ ಶಬ್ಧಗಳಿಗೆ ಕನ್ನಡ ಪರ್ಯಾಯವು ಇಲ್ಲದೇ ಇರುವ ಕಾರಣದಿಂದಲೂ ಹಾಗೆ ಮಾಡುವುದು ಅನಿವಾರ್ಯವಾಗಿದೆ. ಇನ್ನು ಕೆಲವು ಪದಗಳನ್ನು ಬಲವಂತವಾಗಿ ಅನುವಾದಿಸಲು ಪ್ರಯತ್ನಿಸಿದರೆ ಅಪಾರ್ಥ ಉಂಟಾಗುವ ಸಾಧ್ಯತೆಯೂ ಇರುವುದು. ಆದರೆ ಓದುಗರ ಅನುಕೂಲಕ್ಕಾಗಿ ಅಂತಹ ಶಬ್ಧಗಳ ಒಂದು ಪಟ್ಟಿಯನ್ನು ಅರ್ಥವವಿರಣೆ ಸಮೇತ ಇಲ್ಲಿ ಸೇರಿಸಲಾಗುವುದು.

PAVITRA QUR’AN – Hosa Anuvada
(A new translation of Holy Qur’an in Kannada language – an ongoing project)

Translator: Iqbal Soofi, Kuwait

Contact details: Cell: +965 66520620
Email: iqbalsoofi@gmail.com

Web Version: The Kannada translation of some of the Surahs of Holy Qur’an is electronically published by Iqbal Soofi, Kuwait

kannadaquran.wordpress.com
facebook.com/qurananuvada

This page is under construction. Please check back again.

© Iqbal Soofi

—————————————

————————————————–

بســـــم الله الرحمـــــن الرحيـــــم
001 ಅಲ್ಲಾಹ್ ನ ನಾಮದೊಂದಿಗೆ (ನಾನು ಆರಂಭಿಸುವೆನು); ಅವನು ಪರಮಾವಧಿ ದಯಾಮಯನೂ ನಿತ್ಯ ಕಾರುಣ್ಯವಂತನೂ ಆಗಿರುವನು!
002 ಅಪಾರ ದಯಾಳುವೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹನ ನಾಮದೊಂದಿಗೆ (ಆರಂಭಿಸುವೆನು)!
003 ಪರಮ ಕಾರುಣ್ಯವಂತನೂ ಸಾದ್ಯಂತ ದಯಾಮಯಿಯೂ ಆದ ಅಲ್ಲಾಹ್ ನ ನಾಮದೊಂದಿಗೆ (ಓದಲಾರಂಭಿಸುವೆನು)!
004 ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!
005 ಅಲ್ಲಾಹ್ ನ ನಾಮದೊಂದಿಗೆ (ಪ್ರಾರಂಭಿಸುವೆ); ಅವನು ಅಪಾರವಾಗಿ ದಯೆ ತೋರುವವನು, ಅವನ ಕಾರುಣ್ಯವು ಚಿರಂತನವಾದುದು!
006 ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಪರಮಾವಧಿ ದಯಾಮಯನು, ನಿತ್ಯ ಕಾರುಣ್ಯವಂತನು!
007 ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಧಾರಾಳ ದಯೆ ತೋರುವವನು, ಅವನ ಕಾರುಣ್ಯವು ಶಾಶ್ವತ!
008 ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ); ಅವನು ಮಹಾ ಕರುಣಾಮಯಿ, ಅವನ ಕಾರುಣ್ಯವು ಶಾಶ್ವತ!
009 ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುವೆ), ಅವನು ಅತ್ಯಧಿಕ ದಯೆ ತೋರುವವನು ಮತ್ತು ಶಾಶ್ವತವಾದ ಕರುಣೆಯುಳ್ಳವನು!
010 ಅಲ್ಲಾಹ್ ನ ಹೆಸರಿನೊಂದಿಗೆ, ಅವನು ಅತಿಹೆಚ್ಚು ಕರುಣೆಯುಳ್ಳವನು ಮತ್ತು ನಿರಂತರ ಕರುಣೆ ತೋರುವವನು!
011 ಅಲ್ಲಾಹ್ ನ ಹೆಸರಿನೊಂದಿಗೆ, ಅವನು ತುಂಬಾ ಕರುಣೆ ತೋರುವವನೂ ಕರುಣೆ ತೋರುತ್ತಲೇ ಇರುವವನೂ ಆಗಿರುವನು!
012 ಅಲ್ಲಾಹ್ ನ ನಾಮದೊಂದಿಗೆ, ಅವನು ಅಸಾಧಾರಣ ದಯಾಮಯಿ ಹಾಗೂ ಸದಾ ಕರುಣೆ ತೋರುವವನು!
013 ಅತ್ಯಂತ ದಯಾಮಯನೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹ್ ನ ಹೆಸರಿನೊಂದಿಗೆ!
014 ಅಸಾಧಾರಣವಾದ ದಯೆಯುಳ್ಳವನೂ ಶಾಶ್ವತವಾದ ಕರುಣೆಯುಳ್ಳವನೂ ಆದ ಅಲ್ಲಾಹ್ ನ ನಾಮದೊಂದಿಗೆ (ಆರಂಭಿಸುತ್ತೇನೆ)!
015 ಪರಮಾವಧಿ ದಯಾಮಯನೂ ನಿತ್ಯ ಕಾರುಣ್ಯವಂತನೂ ಆಗಿರುವ ಅಲ್ಲಾಹ್ ನ ಹೆಸರಿನೊಂದಿಗೆ!
016 ಅಲ್ಲಾಹ್ ನ ಹೆಸರಿನೊಂದಿಗೆ – ಅವನು ಅತಿ ಹೆಚ್ಚು ಕರುಣೆಯುಳ್ಳವನು; ನಿರಂತರ ಕರುಣೆ ತೋರುವವನು!
017 ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುತ್ತೇನೆ); ಅವನು ಅತ್ಯಧಿಕ ದಯೆ ತೋರುವವನು, ಶಾಶ್ವತವಾದ ಕರುಣೆಯುಳ್ಳವನು!
018 ಅಲ್ಲಾಹ್ ನ (ಪವಿತ್ರ) ಹೆಸರಿನೊಂದಿಗೆ, ಅವನು ಅತಿಹೆಚ್ಚು ಕರುಣೆಯುಳ್ಳವನು ಮತ್ತು ನಿರಂತರ ಕರುಣೆ ತೋರುವವನು!
019 ಅಲ್ಲಾಹ್ ನ ನಾಮದೊಂದಿಗೆ (ಪ್ರಾರಂಭಿಸುವೆ); ಅವನು ಅಪಾರ ದಯೆ ತೋರುವವನು, ಅವನ ಕಾರುಣ್ಯವು ಚಿರಂತನ!
020 ಅಲ್ಲಾಹ್ ನ ಹೆಸರಿನೊಂದಿಗೆ, ಅವನು ತುಂಬಾ ಕರುಣೆ ತೋರುವವನೂ ಸದಾ ಕರುಣೆ ತೋರುತ್ತಲೇ ಇರುವವನೂ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s